1. ಪ್ರತಿ ಶಿಕ್ಷಕರು ತಾವು ಬೋಧಿಸುವ ತರಗತಿಗಳ ವಿಷಯಗಳ ಪರಿಕಲ್ಪನೆಗಳು ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ /ವಿಡಿಯೋ ಗಳನ್ನು ಸಿದ್ಧಪಡಿಸುವುದು. Get link Facebook X Pinterest Email Other Apps August 03, 2020 Get link Facebook X Pinterest Email Other Apps Comments
5. ಯೂಟ್ಯೂಬ್ ಅಥವಾ ಅಂತರ್ಜಾಲದಲ್ಲಿ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ 20 ವಿಡಿಯೋಗಳನ್ನು ನೋಡುವ ಮೂಲಕ ತಮ್ಮ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳುವುದು ಮತ್ತು ನೋಡಿದ ಜ್ಞಾನಾರ್ಜನೆಯ ವಿಡಿಯೋಗಳ ಕುರಿತು ಸಣ್ಣ ಟಿಪ್ಪಣಿಗಳನ್ನು ಮಾಡಿಕೊಳ್ಳುವುದು. August 03, 2020 Read more
4. ತಮ್ಮ ಪಾಠ ಬೋಧನೆಗೆ ನೆರವಾಗಬಲ್ಲ ಕನಿಷ್ಠ ಹತ್ತು ಕಲಿಕೋಪಕರಣ ಮತ್ತು ಉಪಕರಣಗಳನ್ನು ಸಿದ್ಧಪಡಿಸಿತ್ತುಕೊಳ್ಳುವುದು. August 03, 2020 Read more
Comments
Post a Comment